Here is the eight set of chutukus.
೩೬. ತಿನ್ನಬೇಕೆನಿಸಿದೆ ಅಮ್ಮ ನಿನ್ನ ಕೈ ಅಡುಗೆ
ತಿನ್ನಬೇಕೆನಿಸಿದೆ ಅಮ್ಮ ನಿನ್ನ ಕೈ ಅಡುಗೆ
ಇರಬೇಕು ಹಪ್ಪಳ ಸ0ಡಿಗೆ
ನ0ಜಿಕೊಳ್ಳಲು ಅದರ ಜೊತೆಗೆ
ತಿನ್ನಬೇಕೆನಿಸಿದೆ ಅಮ್ಮ ನಿನ್ನ ಕೈ ಅಡುಗೆ
ಇರಬೇಕು ಹಪ್ಪಳ ಸ0ಡಿಗೆ
ನ0ಜಿಕೊಳ್ಳಲು ಅದರ ಜೊತೆಗೆ
೩೭. ಮಾಡಲು ಬಾಕಿ ಇದೆ ಅಡುಗೆ
ಮಾಡಲು ಬಾಕಿ ಇದೆ ಅಡುಗೆ
ಮಾಡಲಿಲ್ಲವೆ0ದರೆ ಕೊನೆಗೆ
ಉಪವಾಸವೇ ಗತಿ ನಮ್ಮವರಿಗೆ
ಮಾಡಲು ಬಾಕಿ ಇದೆ ಅಡುಗೆ
ಮಾಡಲಿಲ್ಲವೆ0ದರೆ ಕೊನೆಗೆ
ಉಪವಾಸವೇ ಗತಿ ನಮ್ಮವರಿಗೆ
೩೮. ಚುಟುಕು ಓದಿ ಹೇಳಿದ್ರೆ ಯಾರಾದ್ರೂ ವ್ಹಾ ವ್ಹಾ
ಚುಟುಕು ಓದಿ ಹೇಳಿದ್ರೆ ಯಾರಾದ್ರೂ ವ್ಹಾ ವ್ಹಾ
ಕೇಳಬೇಕೆನಿಸುತ್ತೆ ಇನ್ನೊಮ್ಮೆ
ಅವು ನಿಜಕ್ಕೂ ಚೆನ್ನಾಗಿದ್ದಾವಾ ?
ಚುಟುಕು ಓದಿ ಹೇಳಿದ್ರೆ ಯಾರಾದ್ರೂ ವ್ಹಾ ವ್ಹಾ
ಕೇಳಬೇಕೆನಿಸುತ್ತೆ ಇನ್ನೊಮ್ಮೆ
ಅವು ನಿಜಕ್ಕೂ ಚೆನ್ನಾಗಿದ್ದಾವಾ ?
೩೯. ಬದುಕೆ0ಬುದು ಚಿನ್ನದ ಪ0ಜರ
ಅದರಲ್ಲಿ ಜೋಡಿ ಹಕ್ಕಿಗಳ ಸ0ಸಾರ ಮೂಡಿಬ0ದರೆ ಬಾಳಲ್ಲಿ ಅಪಸ್ವರ
ಬೀಗದ ಕೈ ಸಿಗಲೂ ತಾತ್ವರ
೪೦. ಬದುಕೆ0ಬುದು ಒ0ದು ಒಗಟು
ಬಿಡಿಸಲಾಗದ ಒ0ದು ಕಗ್ಗ0ಟು
ಬಾನಿಗೂ ಭುವಿಗೂ ಎಲ್ಲಿಯ ನ0ಟು
ಮಳೆ ಬ0ದರೆ ಭೂಮಿಯೆಲ್ಲಾ ಅ0ಟು ಅ0ಟು
ಬಿಡಿಸಲಾಗದ ಒ0ದು ಕಗ್ಗ0ಟು
ಬಾನಿಗೂ ಭುವಿಗೂ ಎಲ್ಲಿಯ ನ0ಟು
ಮಳೆ ಬ0ದರೆ ಭೂಮಿಯೆಲ್ಲಾ ಅ0ಟು ಅ0ಟು
- ರೇವಿನಾ
ati chennagide.ri
ReplyDelete