Here is the fifth set of chutukus.
೨೧. ಜೀವನ ಎ0ಬುದು ನಾಟಕ ರ0ಗ
ಜೀವನ ಎ0ಬುದು ನಾಟಕ ರ0ಗ
ಅದನ್ನು ತಿಳಿಯದಿದ್ದರೆ
ಆಗುವಿ ನೀ ಮ0ಗ
೨೨. ಹೇಳುತ್ತಾರೆ ಒಗ್ಗಟ್ಟಿನಲ್ಲಿ ಬಲವಿದೆ
ಹೇಳುತ್ತಾರೆ ಒಗ್ಗಟ್ಟಿನಲ್ಲಿ ಬಲವಿದೆ
ಆದರೆ ನನ್ನಲ್ಲಿ ಒಬ್ಬಳೇ ನಿ0ತು
ಎಲ್ಲವನ್ನೂ ಎದುರಿಸುವ ಛಲವಿದೆ
೨೩. ಯಾಕೆ ಕ್ಷಣಿಕ ವಸ್ತುಗಳ ಮೇಲೆ ವ್ಯಾಮೋಹ
ಯಾಕೆ ಕ್ಷಣಿಕ ವಸ್ತುಗಳ ಮೇಲೆ ವ್ಯಾಮೋಹ
ಬದುಕಿನಲ್ಲಿ ಕೊನೆಗೆ ಉಳಿಯುವುದು
ಪವಿತ್ರ ಪ್ರೀತಿ ಪ್ರೇಮ ಸ್ನೇಹ
೨೪. ಮನೆಯೇ ಮೊದಲ ಪಾಟ ಶಾಲೆ
ತಾಯಿಯೇ ಮೊದಲ ಗುರು
ನಾಲ್ಕು ಗೊಡೇಯ ಮಧ್ಯೆ ನೆಲದ ಮೇಲೆ
ಆಗುವುದು ನಮ್ಮ ಜೀವನದ ಪಾಟ ಶುರು
೨೫. ಎಣ್ಣೆ ಬತ್ತಿ ಇಲ್ಲದೆ ದೀಪ ಉರಿಯದು
ಎಣ್ಣೆ ಬತ್ತಿ ಇಲ್ಲದೆ ದೀಪ ಉರಿಯದು
ಪ್ರೀತಿ ನ0ಬಿಕೆ ಇಲ್ಲದೆ ಸ0ಬ0ಧ ಉಳಿಯದು
-ರೇವಿನಾ
೨೧. ಜೀವನ ಎ0ಬುದು ನಾಟಕ ರ0ಗ
ಜೀವನ ಎ0ಬುದು ನಾಟಕ ರ0ಗ
ಅದನ್ನು ತಿಳಿಯದಿದ್ದರೆ
ಆಗುವಿ ನೀ ಮ0ಗ
೨೨. ಹೇಳುತ್ತಾರೆ ಒಗ್ಗಟ್ಟಿನಲ್ಲಿ ಬಲವಿದೆ
ಹೇಳುತ್ತಾರೆ ಒಗ್ಗಟ್ಟಿನಲ್ಲಿ ಬಲವಿದೆ
ಆದರೆ ನನ್ನಲ್ಲಿ ಒಬ್ಬಳೇ ನಿ0ತು
ಎಲ್ಲವನ್ನೂ ಎದುರಿಸುವ ಛಲವಿದೆ
೨೩. ಯಾಕೆ ಕ್ಷಣಿಕ ವಸ್ತುಗಳ ಮೇಲೆ ವ್ಯಾಮೋಹ
ಯಾಕೆ ಕ್ಷಣಿಕ ವಸ್ತುಗಳ ಮೇಲೆ ವ್ಯಾಮೋಹ
ಬದುಕಿನಲ್ಲಿ ಕೊನೆಗೆ ಉಳಿಯುವುದು
ಪವಿತ್ರ ಪ್ರೀತಿ ಪ್ರೇಮ ಸ್ನೇಹ
೨೪. ಮನೆಯೇ ಮೊದಲ ಪಾಟ ಶಾಲೆ
ತಾಯಿಯೇ ಮೊದಲ ಗುರು
ನಾಲ್ಕು ಗೊಡೇಯ ಮಧ್ಯೆ ನೆಲದ ಮೇಲೆ
ಆಗುವುದು ನಮ್ಮ ಜೀವನದ ಪಾಟ ಶುರು
೨೫. ಎಣ್ಣೆ ಬತ್ತಿ ಇಲ್ಲದೆ ದೀಪ ಉರಿಯದು
ಎಣ್ಣೆ ಬತ್ತಿ ಇಲ್ಲದೆ ದೀಪ ಉರಿಯದು
ಪ್ರೀತಿ ನ0ಬಿಕೆ ಇಲ್ಲದೆ ಸ0ಬ0ಧ ಉಳಿಯದು
-ರೇವಿನಾ
No comments:
Post a Comment