Here is the third set of Kannada poems.
ನನ್ನ ಮೇಲೆ ಒ೦ದು ಕವಿತೆ
೫. ಒ0ದು ದಿನ ಪೆನ್ನು ಪುಸ್ತಕ ಹಿಡಿದು ಕುಳಿತೆ
ಬರೆಯಬೇಕೆ0ದು ನನ್ನ ಮೇಲೊ0ದು ಕವಿತೆ
ಎದೆಯಲ್ಲಿ ಹೇಳಿಕೊಳ್ಳಲಾಗದ ವ್ಯಥೆ
ಕೊರೆಯುತ್ತಿತ್ತು ಮನದಲ್ಲಿ ಒ0ದು ಚಿ0ತೆ
ಅನಿಸಿತು ಯಾರೇನು ಅ0ದುಕೊ0ಡರೆ ಏನ0ತೆ
ನಡೆಸುವೆ ಬದುಕನ್ನು ನನಗೆ ಅನ್ನಿಸಿದ0ತೆ
ಈ ಜೀವನ ನೀರ ಮೇಲಿನ ಗುಳ್ಳೆಯ0ತೆ
ಮಾಡುವೆ ಇದನ್ನು ಸು0ದರ ಕವನದ0ತೆ
ಈ ಜಗತ್ತೊ0ದು ಹುಚ್ಚರ ಸ0ತೆಯ0ತೆ
ಅದರೊಳಗೆ ನಾನೂ ಈಗ ಒ0ದಾದ0ತೆ
ನನ್ನ ಮೇಲೆ ಒ೦ದು ಕವಿತೆ
೫. ಒ0ದು ದಿನ ಪೆನ್ನು ಪುಸ್ತಕ ಹಿಡಿದು ಕುಳಿತೆ
ಬರೆಯಬೇಕೆ0ದು ನನ್ನ ಮೇಲೊ0ದು ಕವಿತೆ
ಎದೆಯಲ್ಲಿ ಹೇಳಿಕೊಳ್ಳಲಾಗದ ವ್ಯಥೆ
ಕೊರೆಯುತ್ತಿತ್ತು ಮನದಲ್ಲಿ ಒ0ದು ಚಿ0ತೆ
ಅನಿಸಿತು ಯಾರೇನು ಅ0ದುಕೊ0ಡರೆ ಏನ0ತೆ
ನಡೆಸುವೆ ಬದುಕನ್ನು ನನಗೆ ಅನ್ನಿಸಿದ0ತೆ
ಈ ಜೀವನ ನೀರ ಮೇಲಿನ ಗುಳ್ಳೆಯ0ತೆ
ಮಾಡುವೆ ಇದನ್ನು ಸು0ದರ ಕವನದ0ತೆ
ಈ ಜಗತ್ತೊ0ದು ಹುಚ್ಚರ ಸ0ತೆಯ0ತೆ
ಅದರೊಳಗೆ ನಾನೂ ಈಗ ಒ0ದಾದ0ತೆ
ಬೇಸಿಗೆ ರಜೆ
೬. ಯಾವಾಗ ಬರುವುದೋ ಎ0ದು
ಪರೀಕ್ಷೆ ಯಾವಾಗ ಮುಗಿವುದೋ ಎ0ದು
ಕಾಯುತ್ತಿದ್ದೆ ಬೇಸಿಗೆ ರಜೆಗೆ
ರಜೆಯಲ್ಲಿ ಬರುವ ಸ್ನೇಹಿತರಿಗೆ
ಮಕ್ಕಳದ್ದೇ ಒ0ದು ಸಣ್ಣ ಕೂಟ
ಎಲ್ಲರೂ ಸೇರಿ ಆಡುವ ಬಗೆ ಬಗೆ ಆಟ
ಮರಕೋತಿ ಲಗೋರಿ ಗೊ0ಬೆಯಾಟ
ಮರೆತಿಲ್ಲ ಇನ್ನೂ ಆ ಗೊ0ಬೆಯ ನೋಟ
ಎಲ್ಲರೊಡನೆ ಸೇರಿ ನೋಡಿದ ಸಿನಿಮಾಗಳು
ಎಷ್ಟು ಚೆನ್ನಾಗಿದ್ದವು ಆ ದಿನಗಳು
ತಿನ್ನಲಿಕ್ಕೆ ತೋಟದಲ್ಲಿ ಹಣ್ಣುಗಳು ಹಲವಾರು
ಮಾವು ಪೇರಳೆ ಇನ್ನೂ ಬಗೆ ನೂರು
ಚಪ್ಪರಿಸಿ ತಿನ್ನುತ್ತಿದ್ದ ಬಣ್ಣದ ಐಸ್ ಕ್ಯಾ0ಡಿ
ಈಗಿನ ಐಸ್ ಕ್ರೀಮ್ ಗೆ ಎಲ್ಲಿದೆ ಆ ರುಚಿ
ಕಣ್ಮುಚ್ಚಿ ತೆರೆಯಲು ರಜೆ ಕಳೆಯುತ್ತಿತ್ತು
ಇನ್ನೂ ಸ್ವಲ್ಪ ದಿನ ಸಿಕ್ಕರೆ ಎ0ದು ಮನ ಎಣಿಸುತಿತ್ತು
-ರೇವಿನಾ
ಪರೀಕ್ಷೆ ಯಾವಾಗ ಮುಗಿವುದೋ ಎ0ದು
ಕಾಯುತ್ತಿದ್ದೆ ಬೇಸಿಗೆ ರಜೆಗೆ
ರಜೆಯಲ್ಲಿ ಬರುವ ಸ್ನೇಹಿತರಿಗೆ
ಮಕ್ಕಳದ್ದೇ ಒ0ದು ಸಣ್ಣ ಕೂಟ
ಎಲ್ಲರೂ ಸೇರಿ ಆಡುವ ಬಗೆ ಬಗೆ ಆಟ
ಮರಕೋತಿ ಲಗೋರಿ ಗೊ0ಬೆಯಾಟ
ಮರೆತಿಲ್ಲ ಇನ್ನೂ ಆ ಗೊ0ಬೆಯ ನೋಟ
ಎಲ್ಲರೊಡನೆ ಸೇರಿ ನೋಡಿದ ಸಿನಿಮಾಗಳು
ಎಷ್ಟು ಚೆನ್ನಾಗಿದ್ದವು ಆ ದಿನಗಳು
ತಿನ್ನಲಿಕ್ಕೆ ತೋಟದಲ್ಲಿ ಹಣ್ಣುಗಳು ಹಲವಾರು
ಮಾವು ಪೇರಳೆ ಇನ್ನೂ ಬಗೆ ನೂರು
ಚಪ್ಪರಿಸಿ ತಿನ್ನುತ್ತಿದ್ದ ಬಣ್ಣದ ಐಸ್ ಕ್ಯಾ0ಡಿ
ಈಗಿನ ಐಸ್ ಕ್ರೀಮ್ ಗೆ ಎಲ್ಲಿದೆ ಆ ರುಚಿ
ಕಣ್ಮುಚ್ಚಿ ತೆರೆಯಲು ರಜೆ ಕಳೆಯುತ್ತಿತ್ತು
ಇನ್ನೂ ಸ್ವಲ್ಪ ದಿನ ಸಿಕ್ಕರೆ ಎ0ದು ಮನ ಎಣಿಸುತಿತ್ತು
-ರೇವಿನಾ
No comments:
Post a Comment