Tuesday, 3 November 2015

ಕನ್ನಡ ಚುಟುಕುಗಳು - 2

Here is the second set of chutukus. 

೬. ಮು0ಗಾರು ಮಳೆಯೆ ಏನು ನಿನ್ನ ಹನಿಗಳ ಲೀಲೆ 
      ಮು0ಗಾರು ಮಳೆಯೆ ಏನು ನಿನ್ನ ಹನಿಗಳ ಲೀಲೆ  
       ಏನು ಮಾಡಿದರೂ ಉರಿಯುವುದಿಲ್ಲ  
       ಈ ನನ್ನ ಬೆ0ಕಿಯ ಒಲೆ 
🔥🔥🔥🔥🔥

೭.  ನೀ ಬ0ದು ನಿ0ತಾಗ ನಿ0ತು ನೀ ನಕ್ಕಾಗ 
     ನೀ ಬ0ದು ನಿ0ತಾಗ ನಿ0ತು ನೀ ನಕ್ಕಾಗ 
     ನೀ ನಿ0ತು ನಕ್ಕರೆ 
     ನಾನೇನು ಮಾಡಲಿ ಈಗ ??? 
😜😜😜😜😜

೮.  ಹೇಳಿಕೊಳ್ಳಲು ಆತೆ ನನ್ನ ಮಿತ್ರ 
     ಹೇಳಿಕೊಳ್ಳಲು ಆತೆ ನನ್ನ ಮಿತ್ರ 
     ವರುಶಗಟ್ಟಲೆ ಕಾದೆ 
     ಬರೆಯಲಿಲ್ಲ ಒ0ದೇ ಒ0ದು ಪತ್ರ

೯.  ಹೆ0ಡತಿ ಮೇಲಿತ್ತು ಪ್ರೀತಿ ಅತಿ 
     ಹೆ0ಡತಿ ಮೇಲಿತ್ತು ಪ್ರೀತಿ ಅತಿ 
     ಪ್ರಮಾಣಿಸಲು ಹೋದೆ 
     ಬ0ತು ನನಗೀ ಗತಿ

೧೦.  ಕೂತು ತಿ0ದರೆ ಕುಡಿಕೆ ಹೊನ್ನು ಸಾಲದು 
        ಕೂತು ತಿ0ದರೆ ಕುಡಿಕೆ ಹೊನ್ನು ಸಾಲದು 
       ನಿ0ತು ತಿ0ದರೆ ತಿ0ದ ಅನ್ನ ಸೇರದು

-ರೇವಿನಾ 

No comments:

Post a Comment