96. ಮನೆ ನೋಡಲು ಚೆನ್ನಾಗಿದ್ದರೆ
ಕಣ್ಣಿಗೆ ತ0ಪು
ಜೊತೆಗೆ ಮನೆಯವರೂ ಚೆನ್ನಾಗಿದ್ದರೆ
ಮನಸ್ಸಿಗೂ ತ0ಪು
97. ಅ0ದವನ್ನು ಹೆಚ್ಚ್ಚಿಸುತ್ತದೆ ಮನೆಯ ನೋಟ
ಇರಲು ಎದುರುಗಡೆ ಸು0ದರ ಕೈತೋಟ
ಸೇರುವುದು ಹೊಟ್ಟೆಗೆ ಹೆಚ್ಚು ನಾಕು ತುತ್ತು
ಕೇಳಿದಾಗ ಮನದೊಡತಿಯ ಮುದ್ದು ಮಾತು
98. ಮನೆ ಕಟ್ಟಿ ನೋಡು
ಮದುವೆ ಮಾಡಿ ನೋಡು
ಮನೆ ಕಟ್ಟುವವನ ಪಾಡು
ಮದುವೆ ಆದವನ ಕೇಳು
99. ಇಟ್ಟಿಗೆ ಇಟ್ಟಿಗೆ ಸೇರಿದರೆ
ಅದು ಕಟ್ಟಡ ಆಗುವುದು
ಮನಸ್ಸು ಒಟ್ಟಿಗೆ ಸೇರಿದರೆ
ಅದು ಮನೆ ಆಗುವುದು
100. ಮನಸ್ಸಿದ್ದರೆ ಮಾರ್ಗ
ಮನಸ್ಸಿದ್ದರೆ ಮಾರ್ಗ
ಮನೆ ಸು0ದರವಾಗಿದ್ದರೆ ಸ್ವರ್ಗ
- ರೇವಿನಾ
No comments:
Post a Comment