Here is the fourth set of Kannada poems.
ಮಸಾಲೆದೋಸೆಯಲ್ಲೂ ಹಲವು ಬಗೆ
ಹೆಸರು ಕೇಳಿಯೇ ನೀರು ಸುರಿಸುತ್ತೆ ನಾಲಗೆ
ಬೆಣ್ಣೆ ಮಸಾಲೆ ಮೈಸೂರು ಮಸಾಲೆ
ಪನೀರ್ ಮಸಾಲ ದೋಸ ಸಾದಾ ಮಸಾಲೆ
ಪ್ರತಿಯೊ0ದಕ್ಕೂ ಅದರದ್ದೇ ಆದ ರುಚಿ
ಮಾಡುವುದರಲ್ಲೂ ಅನುಸರಿಸಬೇಕು ಶುಚಿರುಚಿ
ಈರುಳ್ಳಿ ಆಲೂಗಡ್ಡೆ ಭಾಜಿ ಚಟ್ನಿ ಸಾ0ಬಾರ್
ದೋಸೆಯೊಟ್ಟಿಗೆ ತಿನ್ನಲು ಭಾರಿ ಸೂಪರ್
ಕೆ0ಪಾದ ಗರಿಗರಿಯಾಗಿ ಕರಿದ ದೋಸೆ
ಮೇಲೆ ಘಮಘಮ ಎನ್ನುವ ತುಪ್ಪದ ಪಸೆ
ಮುರಿದು ಬಾಯೊಳಗೆ ಹಾಕೊದ್ರಲ್ಲಿ ಕರಗಿ ಹೋಯ್ತು
ನೋಡುವುದರೊಳಗೆ ನಾಲ್ಕು ದೋಸೆ ಖಾಲಿ ಆಯ್ತು
- ರೇವಿನಾ
ತ0ದೆ
೭. ಭೂಮಿಗೆ ಬ0ದಾಗ
ಅತ್ಯ0ತ ಖುಷಿ ಪಡುವ ವ್ಯಕ್ತಿ
ನಿಮಗೆ ದು:ಖ ಆದಾಗ
ಮನಸ್ಸಲೇ ಕೊರಗುವ ವ್ಯಕ್ತಿ
ನೀವು ಯಶಸ್ವಿ ಆದಾಗ
ಅತ್ಯ0ತ ಹೆಮ್ಮೆ ಪಡುವ ವ್ಯಕ್ತಿ
ನೀವು ಸೋತು ಹತಾಶರಾದಾಗ
ನಿಮಗೆ ಬೆನ್ನೆಲುಬಾಗಿ ನಿಲ್ಲುವ ವ್ಯಕ್ತಿ
ನೀವು ತೊ0ದರೆಗೆ ಸಿಲುಕಿದಾಗ
ನಿಮ್ಮನ್ನು ಪಾರು ಮಾಡುವ ವ್ಯಕ್ತಿ
ಬೇರೆ ಯಾರು ಎ0ದುಕೊ0ಡೆ ??
ಆತ ಬೇರೆ ಯಾರೂ ಅಲ್ಲ ನಿಮ್ಮ ತ0ದೆ
ಹೇಳುತ್ತಾರೆ ತಾಯಿಗಿ0ತ ಬ0ಧುವಿಲ್ಲ
ತ0ದೆಗಿ0ತ ಅಪದ್ಭಾ0ಧವನಿಲ್ಲ
ಅತ್ಯ0ತ ಖುಷಿ ಪಡುವ ವ್ಯಕ್ತಿ
ನಿಮಗೆ ದು:ಖ ಆದಾಗ
ಮನಸ್ಸಲೇ ಕೊರಗುವ ವ್ಯಕ್ತಿ
ನೀವು ಯಶಸ್ವಿ ಆದಾಗ
ಅತ್ಯ0ತ ಹೆಮ್ಮೆ ಪಡುವ ವ್ಯಕ್ತಿ
ನೀವು ಸೋತು ಹತಾಶರಾದಾಗ
ನಿಮಗೆ ಬೆನ್ನೆಲುಬಾಗಿ ನಿಲ್ಲುವ ವ್ಯಕ್ತಿ
ನೀವು ತೊ0ದರೆಗೆ ಸಿಲುಕಿದಾಗ
ನಿಮ್ಮನ್ನು ಪಾರು ಮಾಡುವ ವ್ಯಕ್ತಿ
ಬೇರೆ ಯಾರು ಎ0ದುಕೊ0ಡೆ ??
ಆತ ಬೇರೆ ಯಾರೂ ಅಲ್ಲ ನಿಮ್ಮ ತ0ದೆ
ಹೇಳುತ್ತಾರೆ ತಾಯಿಗಿ0ತ ಬ0ಧುವಿಲ್ಲ
ತ0ದೆಗಿ0ತ ಅಪದ್ಭಾ0ಧವನಿಲ್ಲ
ಮಸಾಲೆ ದೋಸೆ
೮. ದೋಸೆಗಳ ರಾಜ ಮಸಾಲೆ ದೋಸೆ
ತಿನ್ನಬೇಕು ಎ0ದು ನನ್ನ ಬಹುದಿನದ ಆಸೆ ಮಸಾಲೆದೋಸೆಯಲ್ಲೂ ಹಲವು ಬಗೆ
ಹೆಸರು ಕೇಳಿಯೇ ನೀರು ಸುರಿಸುತ್ತೆ ನಾಲಗೆ
ಬೆಣ್ಣೆ ಮಸಾಲೆ ಮೈಸೂರು ಮಸಾಲೆ
ಪನೀರ್ ಮಸಾಲ ದೋಸ ಸಾದಾ ಮಸಾಲೆ
ಪ್ರತಿಯೊ0ದಕ್ಕೂ ಅದರದ್ದೇ ಆದ ರುಚಿ
ಮಾಡುವುದರಲ್ಲೂ ಅನುಸರಿಸಬೇಕು ಶುಚಿರುಚಿ
ಈರುಳ್ಳಿ ಆಲೂಗಡ್ಡೆ ಭಾಜಿ ಚಟ್ನಿ ಸಾ0ಬಾರ್
ದೋಸೆಯೊಟ್ಟಿಗೆ ತಿನ್ನಲು ಭಾರಿ ಸೂಪರ್
ಕೆ0ಪಾದ ಗರಿಗರಿಯಾಗಿ ಕರಿದ ದೋಸೆ
ಮೇಲೆ ಘಮಘಮ ಎನ್ನುವ ತುಪ್ಪದ ಪಸೆ
ಮುರಿದು ಬಾಯೊಳಗೆ ಹಾಕೊದ್ರಲ್ಲಿ ಕರಗಿ ಹೋಯ್ತು
ನೋಡುವುದರೊಳಗೆ ನಾಲ್ಕು ದೋಸೆ ಖಾಲಿ ಆಯ್ತು
- ರೇವಿನಾ
No comments:
Post a Comment