Tuesday, 3 November 2015

ಕನ್ನಡ ಚುಟುಕುಗಳು -1

Hi friends, so many of my friends suggested me to write poems in  Kannada . Actually I started writing poems in Kannada  at the age of 12. One of my poem selected for school magazine also. Later developed interest wrinting poems in Hindi . 

I  am a big fan of Kannada poet Mr. Dhundiraj  who writes short kannada poems "ಚುಟುಕುಗಳು". Just inspired by him , even I tried to write ಚುಟುಕು . Hope you guys will like it . I  will post 5 chutuku in each post.  My name will be  ರೇವಿನಾ. 

೧. ಸ್ನೇಹಿತರಿಗಿದೋ ನನ್ನ ನಮನ 
     ಸ್ನೇಹಿತರಿಗಿದೋ ನನ್ನ ನಮನ 
     ನಿಮ್ಮ ಪ್ರೋತ್ಸಾಹದಿ0ದ ಶುರು ಮಾಡಿದೆ 
     ಬರೆಯಲು ಕನ್ನಡ ಕವನ 

೨.   ಬಟ್ಟಲು ಕ0ಗಳು ಸು0ದರ ವದನ 
      ಪ್ರತಿದಿನ ಬಸ್ನಲ್ಲಿ ನಮ್ಮ ನೋಟಗಳ ಮಿಲನ 
      ಹೆಸರು ಕೇಳಲಿಲ್ಲ ವಿಳಾಸ ತಿಳಿಯಲಿಲ್ಲ 
      ಕೊನೆಗೂ ಆಗಿ ಹೋದೆ ಮ0ಗ ನಾ

೩.  ಮದುವೆಗೆ ಮು0ಚೆ  
      ಚಿನ್ನ ರನ್ನ ನೀನೆ ನನ್ನ ಪ್ರಾಣ 
      ಮದುವೆಯ ನ0ತರ 
      ದಿನ ಹಿ0ಡ್ತಿಯಲ್ಲೆ ನನ್ನ ಪ್ರಾಣ

೪.  ಚುಮು ಚುಮು ಎನಿಸುವ ಚಳಿ 
      ಚಳಿಗಾಲದ ಆ ದಿನಗಳು 
      ಮಾಡಲೇನು ಕೆಲಸವಿರಲಿಲ್ಲ 
      ಹಾಕಿದ್ದೆ ಬಟ್ಟೆ ಒಣಗಲು

೫.  ಆಗ ತಾನೆ ಚಿಗುರುತಿದ್ದ ಹರೆಯ 
     ಜೊತೆಯಲ್ಲಿ ಬಾಲ್ಯದ ಗೆಳತಿ ಗೆಳೆಯ 
     ಅವರದ್ದು ನಿಶ್ಕಲ0ಕ ಪವಿತ್ರವಾದ ಸ್ನೇಹ 
     ಕೂತರೂ ಮುಗಿಯದ ಮಾತಿನ ದಾಹ 
     ಇವರಿಗೆಲ್ಲಿತ್ತು ಲೋಕದ ಜನರ ಪರಿವೆ 
     ಎಚ್ಚರವಾದದ್ದು ಬ0ದು ಕಚ್ಚಿದಾಗ ಇರುವೆ

- ರೇವಿನಾ 


No comments:

Post a Comment