Here is the tenth set of chutukus.
೪೬. ನೂರು ಜನ್ಮಕೂ ನೂರಾರೂ ಜನ್ಮಕೂ
ಮರೆಯಲು ಸಾಧ್ಯವಿಲ್ಲ ನಿನ್ನನ್ನು
ಮನಸ್ಸಿಗಾದ ಗಾಯವನ್ನು
ಮು0ದಿನ ಸಾವಿರ ಜನ್ಮಕೂ
೪೭. ನಾನೊ0ದು ತೀರ ನೀನೊ0ದು ತೀರ
ನಾನೊ0ದು ತೀರ ನೀನೊ0ದು ತೀರ
ನಡುವೆ ಸೇತುವೆ ಕಟ್ಟಿದರೆ
ಆಗುವೆವು ಹತ್ತಿರ ಹತ್ತಿರ
೪೮. ಆಭರಣಗಳಲ್ಲಿ ಶ್ರೇಷ್ಟ ಕರಿಮಣಿ
ಆಭರಣಗಳಲ್ಲಿ ಶ್ರೇಷ್ಟ ಕರಿಮಣಿ
ಆದರೆ ಕಟ್ಟಲು ಸಿಗಬೇಕಲ್ಲ
ಯೋಗ್ಯ ಸತಿಮಣಿ
೪೯. ಮನಸ್ಸು ತು0ಬಾ ಚ0ಚಲ
ಕೆಲವೊಮ್ಮೆ ಯೋಚಿಸುತ್ತೇನೆ
ಹೃದಯಕ್ಕೆ ಬರೆ ಎಳೆದವರನ್ನು
ಮರೆಯಲಾ ಅಥವಾ ಕ್ಷಮಿಸಲಾ?
೫೦. ಕಾಲ ಬದಲಾಗಿದೆ ಜನ ಬದಲಾಗಿದ್ದಾರೆ
ಎ0ದು ನಾವು ತಿಳಿಯುತ್ತೇವೆ
ಕಾಲ ಬದಲಾಗಿಲ್ಲ ಜನ ಬದಲಾಗಿಲ್ಲ
ಆದರೆ ನಾವು ಬದಲಾಗಿದ್ದೇವೆ
೪೬. ನೂರು ಜನ್ಮಕೂ ನೂರಾರೂ ಜನ್ಮಕೂ
ಮರೆಯಲು ಸಾಧ್ಯವಿಲ್ಲ ನಿನ್ನನ್ನು
ಮನಸ್ಸಿಗಾದ ಗಾಯವನ್ನು
ಮು0ದಿನ ಸಾವಿರ ಜನ್ಮಕೂ
೪೭. ನಾನೊ0ದು ತೀರ ನೀನೊ0ದು ತೀರ
ನಾನೊ0ದು ತೀರ ನೀನೊ0ದು ತೀರ
ನಡುವೆ ಸೇತುವೆ ಕಟ್ಟಿದರೆ
ಆಗುವೆವು ಹತ್ತಿರ ಹತ್ತಿರ
೪೮. ಆಭರಣಗಳಲ್ಲಿ ಶ್ರೇಷ್ಟ ಕರಿಮಣಿ
ಆಭರಣಗಳಲ್ಲಿ ಶ್ರೇಷ್ಟ ಕರಿಮಣಿ
ಆದರೆ ಕಟ್ಟಲು ಸಿಗಬೇಕಲ್ಲ
ಯೋಗ್ಯ ಸತಿಮಣಿ
೪೯. ಮನಸ್ಸು ತು0ಬಾ ಚ0ಚಲ
ಕೆಲವೊಮ್ಮೆ ಯೋಚಿಸುತ್ತೇನೆ
ಹೃದಯಕ್ಕೆ ಬರೆ ಎಳೆದವರನ್ನು
ಮರೆಯಲಾ ಅಥವಾ ಕ್ಷಮಿಸಲಾ?
೫೦. ಕಾಲ ಬದಲಾಗಿದೆ ಜನ ಬದಲಾಗಿದ್ದಾರೆ
ಎ0ದು ನಾವು ತಿಳಿಯುತ್ತೇವೆ
ಕಾಲ ಬದಲಾಗಿಲ್ಲ ಜನ ಬದಲಾಗಿಲ್ಲ
ಆದರೆ ನಾವು ಬದಲಾಗಿದ್ದೇವೆ
-ರೇವಿನಾ
No comments:
Post a Comment