Here is the second set of Kannada poems.
ಮದುವೆ
೩, ನನ್ನ ಪಾಡಿಗೆ ನಾನು ಹಾಯಾಗಿದ್ದೆ
ಬರುತ್ತಿತ್ತು ಚೆನ್ನಾಗಿ ನಿದ್ದೆ
ಒ0ದು ದಿನ ಹಳ್ಳಕ್ಕೆ ಬಿದ್ದೆ
ಒ0ದು ಬೆಡಗಿಯನ್ನು ಮದುವೆಯಾದೆ
ಬ0ದಳು ಅವಳು ನನ್ನ ಮಡದಿಯಾಗಿ
ಅ0ದುಕೊ0ಡೆ ಇನ್ನಿರುವೆ ಸುಖವಾಗಿ
ಬೀಸಬೆಕಿತ್ತು ನನ್ನ ಬಾಳಿನಲ್ಲಿ ತ0ಗಾಳಿಯಾಗಿ
ಬೀಸಿದಳು ಬಾಳಿನಲ್ಲಿ ಬಿರುಗಾಳಿಯಾಗಿ
ಬೆಳಗಬೇಕಿತ್ತು ನನ್ನ ಬಾಳನ್ನು ದೀಪವಾಗಿ
ಆದರೆ ಸುಟ್ಟಳು ನನ್ನ ಬಾಳನ್ನು ಬೆ0ಕಿಯಾಗಿ
ಆಗಬೇಕಿತ್ತು ನನ್ನ ಬಾಳಿನ ನ0ದಾದೀಪ
ಆದರವಳಿಗೆ ನನ್ನ ಮೇಲೆ ಸದಾ ಕೋಪ
ಜೀವನದಲ್ಲಿ ಎನೇನೊ ಕನಸುಗಳನ್ನು ಕ0ಡಿದ್ದೆ
ಈಗ ಕನಸು ಕಾಣಲೂ ಸರಿಯಾಗಿ ಬಾರದು ನಿದ್ದೆ
ಬರುತ್ತಿತ್ತು ಚೆನ್ನಾಗಿ ನಿದ್ದೆ
ಒ0ದು ದಿನ ಹಳ್ಳಕ್ಕೆ ಬಿದ್ದೆ
ಒ0ದು ಬೆಡಗಿಯನ್ನು ಮದುವೆಯಾದೆ
ಬ0ದಳು ಅವಳು ನನ್ನ ಮಡದಿಯಾಗಿ
ಅ0ದುಕೊ0ಡೆ ಇನ್ನಿರುವೆ ಸುಖವಾಗಿ
ಬೀಸಬೆಕಿತ್ತು ನನ್ನ ಬಾಳಿನಲ್ಲಿ ತ0ಗಾಳಿಯಾಗಿ
ಬೀಸಿದಳು ಬಾಳಿನಲ್ಲಿ ಬಿರುಗಾಳಿಯಾಗಿ
ಬೆಳಗಬೇಕಿತ್ತು ನನ್ನ ಬಾಳನ್ನು ದೀಪವಾಗಿ
ಆದರೆ ಸುಟ್ಟಳು ನನ್ನ ಬಾಳನ್ನು ಬೆ0ಕಿಯಾಗಿ
ಆಗಬೇಕಿತ್ತು ನನ್ನ ಬಾಳಿನ ನ0ದಾದೀಪ
ಆದರವಳಿಗೆ ನನ್ನ ಮೇಲೆ ಸದಾ ಕೋಪ
ಜೀವನದಲ್ಲಿ ಎನೇನೊ ಕನಸುಗಳನ್ನು ಕ0ಡಿದ್ದೆ
ಈಗ ಕನಸು ಕಾಣಲೂ ಸರಿಯಾಗಿ ಬಾರದು ನಿದ್ದೆ
ಕನಸು
೪. ಜೀವನದಲ್ಲಿ ಕ0ಡಿದ್ದೆ ಏನೇನೊ ಕನಸು
ಆದರೆ ಒ0ದೂ ಆಗಲಿಲ್ಲ ನನಸು
ದೇವರಿಗೆ ಅದ್ಯಾಕೋ ನನ್ನ ಮೇಲೆ ಮುನಿಸು
ಆತ ಮನಸ್ಸು ಮಾಡಿದರೆ ಎಲ್ಲವೂ ಸಲೀಸು
ಹಾರಬೇಕೆ0ದಿದ್ದೆ ಆಕಾಶದಲ್ಲಿ ಹಕ್ಕಿಯಾಗಿ
ಸಿಗಲಿಲ್ಲ ಯಾರೂ ರೆಕ್ಕೆಯಾಗಿ
ಈಜಬೇಕೆ0ದಿದ್ದೆ ನೀರಿನಲ್ಲಿ ಮೀನಿನ0ತೆ
ಸೇರಬೇಕೆ0ದಿದ್ದೆ ಬಾಳಿನಲ್ಲಿ ಹಾಲು ಜೇನಿನ0ತೆ
ಅರಳಬೇಕೆ0ದಿದ್ದೆ ಸು0ದರ ಸುಮವಾಗಿ
ರಕ್ಷಿಸಲು ಯಾರೂ ಬರಲಿಲ್ಲ ಮುಳ್ಳಾಗಿ
ಮಿನುಗಬೇಕೆ0ದಿದ್ದೆ ಗಗನದಲ್ಲಿ ತಾರೆಯ0ತೆ
ಆದರೀಗ ಕಾಣಿಸುತಿದೆ ಎಲ್ಲವೂ ಸ್ವಪ್ನದ0ತೆ
- ರೇವಿನಾ
ಆದರೆ ಒ0ದೂ ಆಗಲಿಲ್ಲ ನನಸು
ದೇವರಿಗೆ ಅದ್ಯಾಕೋ ನನ್ನ ಮೇಲೆ ಮುನಿಸು
ಆತ ಮನಸ್ಸು ಮಾಡಿದರೆ ಎಲ್ಲವೂ ಸಲೀಸು
ಹಾರಬೇಕೆ0ದಿದ್ದೆ ಆಕಾಶದಲ್ಲಿ ಹಕ್ಕಿಯಾಗಿ
ಸಿಗಲಿಲ್ಲ ಯಾರೂ ರೆಕ್ಕೆಯಾಗಿ
ಈಜಬೇಕೆ0ದಿದ್ದೆ ನೀರಿನಲ್ಲಿ ಮೀನಿನ0ತೆ
ಸೇರಬೇಕೆ0ದಿದ್ದೆ ಬಾಳಿನಲ್ಲಿ ಹಾಲು ಜೇನಿನ0ತೆ
ಅರಳಬೇಕೆ0ದಿದ್ದೆ ಸು0ದರ ಸುಮವಾಗಿ
ರಕ್ಷಿಸಲು ಯಾರೂ ಬರಲಿಲ್ಲ ಮುಳ್ಳಾಗಿ
ಮಿನುಗಬೇಕೆ0ದಿದ್ದೆ ಗಗನದಲ್ಲಿ ತಾರೆಯ0ತೆ
ಆದರೀಗ ಕಾಣಿಸುತಿದೆ ಎಲ್ಲವೂ ಸ್ವಪ್ನದ0ತೆ
- ರೇವಿನಾ
No comments:
Post a Comment