Here is the seventh set of Kannada poems.
- ರೇವಿನಾ
೧೨. ಹೋಳಿಗೆ
ಸ0ಪೂರ್ಣವಾಗದು ಹಬ್ಬದ ಅಡಿಗೆ
ಇಲ್ಲದೆ ಸ್ವಾದ ಭರಿತ ಹೋಳಿಗೆ
ಹೋಳಿಗೆಯಲ್ಲೂ ಎಷ್ಟು ಬಗೆ
ಸಕ್ಕರೆ ಹೋಳಿಗೆ ಬೆಲ್ಲದ ಹೋಳಿಗೆ
ಕಾಯಿ ಹೋಳಿಗೆ ಖರ್ಜೂರದ ಹೋಳಿಗೆ
ಕಡಲೆಬೇಳೆ ಹೋಳಿಗೆ ನೈಲಾನ್ ಹೋಳಿಗೆ
ಸವರಿ ಅದರ ಮೇಲೆ ಘಮಘಮ ತುಪ್ಪ
ಬಿಸಿಬಿಸಿ ಹೋಳಿಗೆ ತಿನ್ನಬೇಕಪ್ಪಾ
ಹೋಳಿಗೆಯ ರುಚಿ ತಿ0ದವನೆ ಬಲ್ಲ
ಹಾಕಿರಬಹುದು ಅದಕ್ಕೆ ಸಕ್ಕರೆ ಬೆಲ್ಲ
ಹೋಳಿಗೆಯಲ್ಲೂ ಎಷ್ಟು ಬಗೆ
ಸಕ್ಕರೆ ಹೋಳಿಗೆ ಬೆಲ್ಲದ ಹೋಳಿಗೆ
ಕಾಯಿ ಹೋಳಿಗೆ ಖರ್ಜೂರದ ಹೋಳಿಗೆ
ಕಡಲೆಬೇಳೆ ಹೋಳಿಗೆ ನೈಲಾನ್ ಹೋಳಿಗೆ
ಸವರಿ ಅದರ ಮೇಲೆ ಘಮಘಮ ತುಪ್ಪ
ಬಿಸಿಬಿಸಿ ಹೋಳಿಗೆ ತಿನ್ನಬೇಕಪ್ಪಾ
ಹೋಳಿಗೆಯ ರುಚಿ ತಿ0ದವನೆ ಬಲ್ಲ
ಹಾಕಿರಬಹುದು ಅದಕ್ಕೆ ಸಕ್ಕರೆ ಬೆಲ್ಲ
೧೩. ಸ0ಬ0ಧ
ಸ0ಸಾರವೆ0ಬ ಸಾಗರದ ಒ0ದು ಬ0ಧ
ಮನುಷ್ಯರ ನಡುವಿನ ಸ್ನೇಹ ಸ0ಬ0ಧ
ಸಿಹಿ ಆಗಿದ್ದರೆ ಸ್ನೇಹ ಸ0ಬ0ಧ
ಅನಿಸುವುದು ಅದು ಸವಿ ಬ0ಧ
ವೈಮನಸು ಮೂಡಿದಾಗ ಸ್ನೇಹ ಸ0ಬ0ಧ
ಅನಿಸುವುದು ಅದು ಕಹಿ ಬ0ಧ
ಒಗಟು ಆದಾಗ ಸ್ನೇಹ ಸ0ಬ0ಧ
ಅನಿಸುವುದು ಅದು ಪದಬ0ಧ
ಸ0ಕೋಲೆಗಳು ಇದ್ದಾಗ ಸ್ನೇಹ ಸ0ಬ0ಧ
ಅನಿಸುವುದು ಅದು ನಿರ್ಬ0ಧ
ಸಾಮರಸ್ಯ ಇದ್ದಾಗ ಸ್ನೇಹ ಸ0ಬ0ಧ
ಅನಿಸುವುದು ಅದು ಅನುಬ0ಧ
ಸ0ಬ0ಧಗಳಿಗೆ ಇವೆ ಹಲವಾರು ಮುಖ
ಅದರಿ0ದ ಅನುಭವಿಸುವೆವು ಸುಖ ದು:ಖ
ಮನುಷ್ಯರ ನಡುವಿನ ಸ್ನೇಹ ಸ0ಬ0ಧ
ಸಿಹಿ ಆಗಿದ್ದರೆ ಸ್ನೇಹ ಸ0ಬ0ಧ
ಅನಿಸುವುದು ಅದು ಸವಿ ಬ0ಧ
ವೈಮನಸು ಮೂಡಿದಾಗ ಸ್ನೇಹ ಸ0ಬ0ಧ
ಅನಿಸುವುದು ಅದು ಕಹಿ ಬ0ಧ
ಒಗಟು ಆದಾಗ ಸ್ನೇಹ ಸ0ಬ0ಧ
ಅನಿಸುವುದು ಅದು ಪದಬ0ಧ
ಸ0ಕೋಲೆಗಳು ಇದ್ದಾಗ ಸ್ನೇಹ ಸ0ಬ0ಧ
ಅನಿಸುವುದು ಅದು ನಿರ್ಬ0ಧ
ಸಾಮರಸ್ಯ ಇದ್ದಾಗ ಸ್ನೇಹ ಸ0ಬ0ಧ
ಅನಿಸುವುದು ಅದು ಅನುಬ0ಧ
ಸ0ಬ0ಧಗಳಿಗೆ ಇವೆ ಹಲವಾರು ಮುಖ
ಅದರಿ0ದ ಅನುಭವಿಸುವೆವು ಸುಖ ದು:ಖ
No comments:
Post a Comment