Tuesday, 3 November 2015

ಕನ್ನಡ ಕವನ - ಭಾಗ 6 - ನನ್ನ ಮುದ್ದು ಕಂದ !!!!!!!

Here is the sixth set of Kannada poem . This time I am posting only one poem . Coz this poem is about my kid. & I am posting his pics also along with poem, so that you can see how true i am about my kid. 



೧೧. ನನ್ನ ಮುದ್ದು ಕಂದ 


ಜಗತ್ತಿನಲ್ಲಿ ಎಲ್ಲಕ್ಕಿ0ತ ಚ0ದ 
ನನ್ನ.ಮುದ್ದು ಕ0ದ 
ಮರೆಯುವೆ ನಾ ಎಲ್ಲಾ ದು:ಖ  
ಕ0ಡು ಕ0ದನ ನಗು ಮುಖ 
ನೋಡಲು ಅತ್ಯ0ತ ಸೊಬಗು 
ನನ್ನ ಮಗುವಿನ ಮುಗ್ಧ ನಗು 
ಕಪ್ಪು ಹೊಳೆಯುವ ದ್ರಾಕ್ಷಿ ಹಣ್ಣು 
ನನ್ನ ಮಗುವಿನ ಪಿಳಿ ಪಿಳಿ ಕಣ್ಣು 
ಕೆ0ಪಾದ ದು0ಡಗಿನ ಹಾಲು ಗಲ್ಲ 
ಅದರ ಕೋಮಲತೆಗೆ ಸಾಟಿ ಇಲ್ಲ 
ದು0ಡಗಿನ ಕೆ0ಪು ಅಧರ 
ನೋಡಲು ಅದೆಷ್ಟು ಸು0ದರ 
ಬಾಯಲ್ಲಿ ಪುಟ್ಟ ಪುಟ್ಟ ಹಲ್ಲುಗಳು 
ಅದಕ್ಕೆ ಹೋಲಿಕೆ ಮಲ್ಲಿಗೆ ಮೊಗ್ಗುಗಳು
ಕಪ್ಪಾದ ದಟ್ಟ ಗು0ಗುರು ಕೂದಲು
ನೋಡಿ ನಾಚಬೇಕು ಕರಿಮುಗಿಲು 
ಹಾಲಿನ0ಥ ಬಿಳುಪು ಮೈ ಬಣ್ಣ 
ಎಲ್ಲದರಲ್ಲೂ ಈತ ಬಲು ಜಾಣ
ಪುಟ್ಟ ಪುಟ್ಟ ಕೈ ಕಾಲು ಬೆರಳು 
ನೋಡಿ ಧನ್ಯವಾಯಿತು ನನ್ನ ಬಾಳು 
ಮುಖದಲ್ಲಿ ಅದೆ0ಥ ಮುಗ್ಧತೆ 
ನಗುವಿನಲ್ಲಿ ಅದೆ0ಥ ನೈಜತೆ 
ನನ್ನ ಕ0ದನಿಗಿಲ್ಲ ಯಾರೂ ಸರಿಸಾಟಿ 
ಮಾಡಲೂ ಗೊತ್ತಿಲ್ಲ ಅವನಿಗೆ ಲೂಟಿ 
ಇ0ಥ ಮಗು ಪಡೆದ ನನ್ನ ಬಾಳು  ಪಾವನ 
ಸಾರ್ಥಕವಾಯಿತು ನನ್ನ ಜೀವನ

-ರೇವಿನಾ 

No comments:

Post a Comment