Here is the fourth set of chutukus .
೧೬. ತು0ತುರು ಅಲ್ಲಿ ನೀರ ಹಾಡು
ತು0ತುರು ಅಲ್ಲಿ ನೀರ ಹಾಡು
ಇಲ್ಲಿ ಮಳೆಯೆ ಇಲ್ಲ
ಏನಾಗುತ್ತೊ ನಮ್ಮ ಪಾಡು
೧೭. ಹೆಣ್ಣು ಕ್ಷಮಯಾ ಧರಿತ್ರಿ
ಹೆಣ್ಣು ಕ್ಷಮಯಾ ಧರಿತ್ರಿ
ನಿಮ್ಮನ್ನು ಉದಾರ ಮನದಿ0ದ ಕ್ಷಮಿಸಿ
ಹಾಕುತ್ತಾಳೆ ನಿಮ್ಮ ಜೇಬಿಗೆ ಕತ್ರಿ
೧೮. ಜಗತ್ತಿನ ಎಲ್ಲ ಸ0ಪತ್ತು ಒ0ದು ಕಡೆ
ಜಗತ್ತಿನ ಎಲ್ಲ ಸ0ಪತ್ತು ಒ0ದು ಕಡೆ
ಹಲವು ವರುಶದ ಬಳಿಕ
ಮಿತ್ರರೊ0ದಿಗೆ ಮಾತನಾಡುವ ಸ0ತ್ರಪ್ತಿ ಒ0ದು ಕಡೆ
೧೯. ಅವಳು ಬ0ದಳು ಮೆಲ್ಲನೆ ಹೆಜ್ಜೆ ಇಡುತ
ಹೆಚ್ಚಾಯಿತು ನನ್ನೆದೆಯ ಬಡಿತ
ನೋಡಿದಳು ನನ್ನೆಡೆ ನಗುತ್ತ
ನಾನೂ ನೋಡಿದೆ ನಾಚುತ್ತ
ಕೇಳಿದಳು ನನ್ನನ್ನು ನೋಡುತ್ತ
ಅಣ್ಣಾ, 5 ಗ0ಟೆ ಬಸ್ಸು ಹೋಯ್ತ?
೨೦. ಕೆಲವರ ಜೀವನದ ಗುರಿ ಹಣ ಸ0ಪಾದನೆ
ಕೆಲವರ ಜೀವನದ ಗುರಿ ಹಣ ಸ0ಪಾದನೆ
ನನಗಿಲ್ಲ ಅದರ ಚಿ0ತೆ
ಯಾಕೆ0ದರೆ ಅದರಿ0ದ ಬರಿ ಯಾತನೆ
೧೬. ತು0ತುರು ಅಲ್ಲಿ ನೀರ ಹಾಡು
ತು0ತುರು ಅಲ್ಲಿ ನೀರ ಹಾಡು
ಇಲ್ಲಿ ಮಳೆಯೆ ಇಲ್ಲ
ಏನಾಗುತ್ತೊ ನಮ್ಮ ಪಾಡು
೧೭. ಹೆಣ್ಣು ಕ್ಷಮಯಾ ಧರಿತ್ರಿ
ಹೆಣ್ಣು ಕ್ಷಮಯಾ ಧರಿತ್ರಿ
ನಿಮ್ಮನ್ನು ಉದಾರ ಮನದಿ0ದ ಕ್ಷಮಿಸಿ
ಹಾಕುತ್ತಾಳೆ ನಿಮ್ಮ ಜೇಬಿಗೆ ಕತ್ರಿ
೧೮. ಜಗತ್ತಿನ ಎಲ್ಲ ಸ0ಪತ್ತು ಒ0ದು ಕಡೆ
ಜಗತ್ತಿನ ಎಲ್ಲ ಸ0ಪತ್ತು ಒ0ದು ಕಡೆ
ಹಲವು ವರುಶದ ಬಳಿಕ
ಮಿತ್ರರೊ0ದಿಗೆ ಮಾತನಾಡುವ ಸ0ತ್ರಪ್ತಿ ಒ0ದು ಕಡೆ
೧೯. ಅವಳು ಬ0ದಳು ಮೆಲ್ಲನೆ ಹೆಜ್ಜೆ ಇಡುತ
ಹೆಚ್ಚಾಯಿತು ನನ್ನೆದೆಯ ಬಡಿತ
ನೋಡಿದಳು ನನ್ನೆಡೆ ನಗುತ್ತ
ನಾನೂ ನೋಡಿದೆ ನಾಚುತ್ತ
ಕೇಳಿದಳು ನನ್ನನ್ನು ನೋಡುತ್ತ
ಅಣ್ಣಾ, 5 ಗ0ಟೆ ಬಸ್ಸು ಹೋಯ್ತ?
೨೦. ಕೆಲವರ ಜೀವನದ ಗುರಿ ಹಣ ಸ0ಪಾದನೆ
ಕೆಲವರ ಜೀವನದ ಗುರಿ ಹಣ ಸ0ಪಾದನೆ
ನನಗಿಲ್ಲ ಅದರ ಚಿ0ತೆ
ಯಾಕೆ0ದರೆ ಅದರಿ0ದ ಬರಿ ಯಾತನೆ
No comments:
Post a Comment