Here is the twelth set of chutukus.
೫೬. ಒಗ್ಗರಣೆ ಒಳ್ಳೆಯದು
ಚಟ್ನಿ ಪಲ್ಯ ಹುಳಿಗೆ
ಒಗ್ಗರಣೆ ಒಳ್ಳೆಯದೇ
ಸ0ಬ0ಧ ಸ0ಸಾರ ಸ್ನೇಹಕ್ಕೆ ?
೫೭. ಸ0ಧ್ಯಾ ಸಮಯ ತ0ಪಾದ ಗಾಳಿ
ಏನನ್ನು ಬರೆಯಲಿ ?
ಮನಸ್ಸೆಲ್ಲಾ ಖಾಲಿ ಖಾಲಿ
೫೮. ನೋಡಿ ಮು0ಜಾವಿನ ಇಬ್ಬನಿ
ನೆನಪಾಯ್ತು ಕಣ್ಣ0ಚಿನ ಕ0ಬನಿ
ಇಬ್ಬನಿ ಆಗಲೋ ಈಗಲೋ
ಎಲೆಯಿ0ದ ತೊಟ್ಟಿಕ್ಕುವ0ತಿತ್ತು
ಕ0ಬನಿಯೂ ಆಗಲೋ ಈಗಲೋ
ಕಣ್ಣಿನಿ0ದ ತೊಟ್ಟಿಕ್ಕುವ0ತಿತ್ತು
೫೯. ನೀರು ಬರುವುದು ಅದೇ ಕಣ್ಣಿ0ದ
ನಕ್ಕು ಅತ್ತರೆ ಅದು ಸ0ತೋಷದಿ0ದ
ಬೇಸರವಾಗಿ ಅತ್ತರೆ ಅದು ದು:ಖದಿ0ದ
೬೦. ಮೊದಲು
ದೀಪಾವಳಿಯ0ದು ಹಚ್ಚುತ್ತಿದೆವು ಸಾಲು ದೀಪ
ಈಗ
ಪ್ರತಿದಿನ ಹಚ್ಚುತ್ತೇವೆ ಮೊ0ಬತ್ತಿ ದೀಪ
ಯಾಕೆ0ದರೆ
ಕರೆ0ಟು ಇರುವುದು ಈಗ ಬಲು ಅಪರೂಪ
-ರೇವಿನಾ
೫೬. ಒಗ್ಗರಣೆ ಒಳ್ಳೆಯದು
ಚಟ್ನಿ ಪಲ್ಯ ಹುಳಿಗೆ
ಒಗ್ಗರಣೆ ಒಳ್ಳೆಯದೇ
ಸ0ಬ0ಧ ಸ0ಸಾರ ಸ್ನೇಹಕ್ಕೆ ?
೫೭. ಸ0ಧ್ಯಾ ಸಮಯ ತ0ಪಾದ ಗಾಳಿ
ಏನನ್ನು ಬರೆಯಲಿ ?
ಮನಸ್ಸೆಲ್ಲಾ ಖಾಲಿ ಖಾಲಿ
೫೮. ನೋಡಿ ಮು0ಜಾವಿನ ಇಬ್ಬನಿ
ನೆನಪಾಯ್ತು ಕಣ್ಣ0ಚಿನ ಕ0ಬನಿ
ಇಬ್ಬನಿ ಆಗಲೋ ಈಗಲೋ
ಎಲೆಯಿ0ದ ತೊಟ್ಟಿಕ್ಕುವ0ತಿತ್ತು
ಕ0ಬನಿಯೂ ಆಗಲೋ ಈಗಲೋ
ಕಣ್ಣಿನಿ0ದ ತೊಟ್ಟಿಕ್ಕುವ0ತಿತ್ತು
೫೯. ನೀರು ಬರುವುದು ಅದೇ ಕಣ್ಣಿ0ದ
ನಕ್ಕು ಅತ್ತರೆ ಅದು ಸ0ತೋಷದಿ0ದ
ಬೇಸರವಾಗಿ ಅತ್ತರೆ ಅದು ದು:ಖದಿ0ದ
೬೦. ಮೊದಲು
ದೀಪಾವಳಿಯ0ದು ಹಚ್ಚುತ್ತಿದೆವು ಸಾಲು ದೀಪ
ಈಗ
ಪ್ರತಿದಿನ ಹಚ್ಚುತ್ತೇವೆ ಮೊ0ಬತ್ತಿ ದೀಪ
ಯಾಕೆ0ದರೆ
ಕರೆ0ಟು ಇರುವುದು ಈಗ ಬಲು ಅಪರೂಪ
-ರೇವಿನಾ
No comments:
Post a Comment