ನಾ ಕೊಟ್ಟೆ ಅವಳಿಗೆ ಆಟೊಗ್ರಾಫ್ ಬುಕ್ಕು
ಅವಳು ಕೊಟ್ಟಳು ನನ್ಗೆ ಒ0ದು ಲುಕ್ಕು
ಕೇಳಿದಳು ಇದರಲ್ಲಿ ಏನು ಬರೀಬೇಕು?
ನಾ ಹೇಳ್ದೆ ಮನಸ್ಸಲ್ಲಿ ಇದ್ದದ್ದು ಬರೀ ಸಾಕು
ಬರೆದೇ ಬರೆದಳು ಕೊನೆಯ ಪುಟದಲ್ಲಿ
ಓದಿ ನನ್ನ ಮನಸ್ಸು ಹಾಕಿತು ರ0ಗವಲ್ಲಿ
ಅದನ್ನು ಎಲ್ಲರಿಗೂ ತೋರಿಸಲು ಏಕೋ ನಾಚಿಕೆ
ಅದು ನನಗೆ ಸಿಕ್ಕಿದ ಪ್ರೀತಿಯ ಕಾಣಿಕೆ
- ರೇವಿನಾ
No comments:
Post a Comment