Thursday, 1 September 2016

TRANSLATIONS (HINDI TO KANNADA)

Translated 3 Hindi poems written by me to Kannada as per someone's request...sharing it here 

1. सबका दिल हक से न जीतो
    क्यों कि जि़दगी कोई जंग नहीं है
    सबका दिल प्यार से जीतो
    क्यों कि जिंदगी भर संग रहना है

- रेविना

1. ಎಲ್ಲರ ಮನಸ್ಸನ್ನು ಹಕ್ಕಿನಿ0ದ ಗೆಲ್ಲಬೇಡ
    ಯಾಕೆ0ದರೆ ಜೀವನ ಒ0ದು ಯುದ್ಧವಲ್ಲ
    ಎಲ್ಲರ ಮನಸ್ಸನ್ನು ಪ್ರೀತಿಯಿ0ದ ಗೆಲ್ಲು
    ಯಾಕೆ0ದರೆ ಜೀವನಪೂರ್ತಿ ಜೊತೆಯಾಗಿ ಇರಬೇಕಲ್ಲ

-  ರೇವಿನಾ

2. प्यार हम उन्हे करते हैं जिन्हे हम चाहते हैं
    दोस्ती हम उनसे करते हैं जिन्हे पसंद करते हैं
    पसंद को चाहत मत समझो दोस्त
    क्यों कि दोस्त तो हजा़र बनतें हैं
   लेकिन प्यार सिर्फ वही बनता है
   जो दिल के सबसे ज्यादा करीब होता है

- रेविना

2. ಯಾರನ್ನು ನಾವು ಇಷ್ಟಪಡುವೆವೋ
    ಅವರನ್ನು ಮಾಡುವೆವು ನಾವು ಪ್ರೀತಿ
    ಯಾರು ನಮಗೆ ಮೆಚ್ಚುಗೆಯಾಗುತ್ತಾರೋ
    ಅವರನ್ನು ಮಾಡಿಕೊಳ್ಳುವೆವು ದೋಸ್ತಿ
    ಇಷ್ಟ ಮತ್ತು ಮೆಚ್ಚುಗೆಯನ್ನು
    ಒ0ದೆ0ದು ತಿಳಿಯಬೇಡ ಗೆಳೆಯ
    ಯಾಕೆ0ದರೆ ಮನಸ್ಸಿಗೆ
    ಆಗಬಹುದು ಮೆಚ್ಚುಗೆ ಹಲವರು
    ಅದರೆ ಇಷ್ಟ ಆಗುವರು
    ಮನಸ್ಸಿಗೆ ಒಬ್ಬರೇ ಒಬ್ಬರು

-  ರೇವಿನಾ

🌻🌻🌻🌻🌻🌻🌻🌻🌻
3. आसमान मे होंगे करोडों तारे
    लेकिन हर कोइ चांद का इंतजंर क्यों करता है
    लोग करोडों होंगे दुनिया मे प्यारे
    सबको किसी खास का इंतजांर होता है
🌻🌻🌻🌻🌻🌻🌻🌻🌻
- रेविना

3. ಗಗನದಲ್ಲಿ ಇರಬಹುದು ತಾರೆಗಳು ಹಲವು
    ಎಲ್ಲರೂ ಎದುರು ನೋಡುವರು ಚ0ದಿರನನ್ನ
    ಜಗತ್ತಿನಲ್ಲಿ ಇರಬಹುದು ಜನರು ಕೋಟಿ ಕೆಲವು
    ಎಲ್ಲರೂ ಬಯಸುವರು ಒಬ್ಬ ವಿಶಿಷ್ಟ ವ್ಯಕ್ತಿಯನ್ನ

- ರೇವಿನಾ

No comments:

Post a Comment