ಮದುವೆ ಅನ್ನುವುದು ಅಲ್ಲ ಒ0ದು ಬ0ಧ
ಅದು ಎರಡು ಜೀವಗಳ ನಡುವಿನ ಮಧುರ ಅನುಬ0ಧ
ಮದುವೆಯ ನ0ತರ ಆಗುವುದು ಅಲ್ಲ ದೈಹಿಕ ಮಿಲನ
ಅ0ದು ಆಗುವುದು ಎರಡು ಮನಸ್ಸಿನ ಸಮ್ಮಿಲನ
ಮದುವೆ ಆಗುವುದು ಹುಟ್ಟಿಸಲಿಕ್ಕೆ ಅಲ್ಲ ಮಕ್ಕಳು
ಮಕ್ಕಳು ಪ್ರೀತಿಯ ಸಾಕ್ಷಿಯಾಗಿ ಕುರುಹುಗಳು
ಕೊನೆಯದಾಗಿ....
ಮದುವೆಯಾದ ಮೇಲೆ ಹುಟ್ಟುವುದಿಲ್ಲ ಸ0ಸಾರದ ಜ0ಜಾಟ
ಅದು ಉತ್ತಮ ಭವಿಷ್ಯಕ್ಕಾಗಿ ಇಬ್ಬರು ಕೂಡಿ ಮಾಡುವ ಹೋರಾಟ
ಅದು ಎರಡು ಜೀವಗಳ ನಡುವಿನ ಮಧುರ ಅನುಬ0ಧ
ಮದುವೆಯ ನ0ತರ ಆಗುವುದು ಅಲ್ಲ ದೈಹಿಕ ಮಿಲನ
ಅ0ದು ಆಗುವುದು ಎರಡು ಮನಸ್ಸಿನ ಸಮ್ಮಿಲನ
ಮದುವೆ ಆಗುವುದು ಹುಟ್ಟಿಸಲಿಕ್ಕೆ ಅಲ್ಲ ಮಕ್ಕಳು
ಮಕ್ಕಳು ಪ್ರೀತಿಯ ಸಾಕ್ಷಿಯಾಗಿ ಕುರುಹುಗಳು
ಕೊನೆಯದಾಗಿ....
ಮದುವೆಯಾದ ಮೇಲೆ ಹುಟ್ಟುವುದಿಲ್ಲ ಸ0ಸಾರದ ಜ0ಜಾಟ
ಅದು ಉತ್ತಮ ಭವಿಷ್ಯಕ್ಕಾಗಿ ಇಬ್ಬರು ಕೂಡಿ ಮಾಡುವ ಹೋರಾಟ
- ರೇವಿನಾ
No comments:
Post a Comment