Hi frenzz , this time tried something new... added English words inbetween Kannada poems . Hope you all will like it.
೧೧೧. ಬದುಕಲ್ಲಿ ಜನರನ್ನು add ಮಾಡುತ್ತಾ ಹೋಗು
ಯಾರ ಬಗ್ಗೆಯೂ bad ಯೋಚನೆ ಮಾಡ್ಬೇಡ
ಕಾರ್ ಬಿಡುವಾಗ road ಮೇಲೆ ಗಮನ ಕೇ0ದ್ರೀಕರಿಸು
ಆಚೆ ಈಚೆ crowd ನೋಡುತ್ತಾ ಕಾರ್ ಬಿಡಬೇಡ
ಆಗ ತಲುಪುವಿರಿ ನಿಮ್ಮ ಜೀವನದ aim
ನಿಮಗೂ ಅನುಭವ ಆಗುವುದು ನನ್ನ ತರಾನೇ same
೧೧೧. ಬದುಕಲ್ಲಿ ಜನರನ್ನು add ಮಾಡುತ್ತಾ ಹೋಗು
ಯಾರ ಬಗ್ಗೆಯೂ bad ಯೋಚನೆ ಮಾಡ್ಬೇಡ
ಕಾರ್ ಬಿಡುವಾಗ road ಮೇಲೆ ಗಮನ ಕೇ0ದ್ರೀಕರಿಸು
ಆಚೆ ಈಚೆ crowd ನೋಡುತ್ತಾ ಕಾರ್ ಬಿಡಬೇಡ
ಆಗ ತಲುಪುವಿರಿ ನಿಮ್ಮ ಜೀವನದ aim
ನಿಮಗೂ ಅನುಭವ ಆಗುವುದು ನನ್ನ ತರಾನೇ same
೧೧೨. ತಿನ್ನುವ ತಿ0ಡಿಗೆ taste ಇಲ್ಲವೆ0ದು
ಅದನ್ನು ತಿನ್ನದೆ waste ಮಾಡಬೇಡ
ಬದುಕಲ್ಲಿ ಏನಾದ್ರೂ best ಸಾಧಿಸುವವರೆಗೂ
ನೀನು ಎ0ದಿಗೂ rest ಮಾಡಬೇಡ
ಅದನ್ನು ತಿನ್ನದೆ waste ಮಾಡಬೇಡ
ಬದುಕಲ್ಲಿ ಏನಾದ್ರೂ best ಸಾಧಿಸುವವರೆಗೂ
ನೀನು ಎ0ದಿಗೂ rest ಮಾಡಬೇಡ
೧೧೩. ಜೀವನವನ್ನು light ಆಗಿ ತಗೊಳ್ಳಿ
ಎಲ್ಲರ ಮಾತನ್ನು right ಆಗಿ ತಗೊಳ್ಳಿ
ಒಳ್ಳೇ ಅವಕಾಶಕ್ಕಾಗಿ wait ಮಾಡಿ ನೋಡಿ
ಆಗ ನಿಮ್ಮ ಜೀವನ bright ಆಗುವುದು ನೋಡಿ
ಎಲ್ಲರ ಮಾತನ್ನು right ಆಗಿ ತಗೊಳ್ಳಿ
ಒಳ್ಳೇ ಅವಕಾಶಕ್ಕಾಗಿ wait ಮಾಡಿ ನೋಡಿ
ಆಗ ನಿಮ್ಮ ಜೀವನ bright ಆಗುವುದು ನೋಡಿ
೧೧೪. ಒಲಿದರೆ ನಾರಿ ಮುನಿದರೆ ಮಾರಿ
ಎಲ್ಲದಕ್ಕೂ ಗ0ಡಸರೇ ಭಾರಿ
ಅವಳ ಜೊತೆ ಚೇಷ್ಟೆ ಮಾಡಿದಿರೊ
ಮಾಡುತ್ತಾಳೆ ತಲೆಯ ಮೇಲೆ ಕೂತು ಸವಾರಿ
ಎಲ್ಲದಕ್ಕೂ ಗ0ಡಸರೇ ಭಾರಿ
ಅವಳ ಜೊತೆ ಚೇಷ್ಟೆ ಮಾಡಿದಿರೊ
ಮಾಡುತ್ತಾಳೆ ತಲೆಯ ಮೇಲೆ ಕೂತು ಸವಾರಿ
೧೧೫. ಜೀವನವು ಒ0ದು race
ಸಿಗಬೇಕಾದರೆ ಅದರಲ್ಲಿ price
ಪ್ರಯತ್ನ ಪಡಬೇಕು first
ಉಳಿದಿದ್ದು ಎಲ್ಲಾ next
ಸಿಗಬೇಕಾದರೆ ಅದರಲ್ಲಿ price
ಪ್ರಯತ್ನ ಪಡಬೇಕು first
ಉಳಿದಿದ್ದು ಎಲ್ಲಾ next
- ರೇವಿನಾ
No comments:
Post a Comment