Friday, 11 March 2016
WA QUIZ 37 (GUESS THE GOLD ORNAMENTS NAMES IN KONKANI)
WA QUIZ 36 (GUESS THE ONE WORD HINDI MOVIE- SET2)
WA QUIZ 35 (GUESS THE ONE WORD HINDI MOVIE NAMES- SET 1)
Wednesday, 2 March 2016
HINDI SHORT POEMS -PART 2
1. बडा बन के जीना भी क्या जीना
सिर्फ दुख दर्द तकलीफ है सेहना
कभी बच्चा बन के भी जीके देखो
अपनी सारी दुख दर्द नदी मे फेको
सिर्फ दुख दर्द तकलीफ है सेहना
कभी बच्चा बन के भी जीके देखो
अपनी सारी दुख दर्द नदी मे फेको
2. अपने अंदर के बच्चे को कभी बडा मत होने देना
अपने मासूमियत को कभी मत खोने देना
मासूमियत का फायदा किसी को उठाने मत देना
मासूम बन के सबका फायदा उठाना
अपने मासूमियत को कभी मत खोने देना
मासूमियत का फायदा किसी को उठाने मत देना
मासूम बन के सबका फायदा उठाना
3. मिलना मिलाना सब किस्मत मे होता है
भगवान के मर्जी़ के आगे कुछ नहीं चलता है
हम दोस्तों से मिलना ज़रूर चाहेंगे
लेकिन मिलने के बाद बिछडना भी पडता है
यहीं सोचकर दिल बहुत रोता है
भगवान के मर्जी़ के आगे कुछ नहीं चलता है
हम दोस्तों से मिलना ज़रूर चाहेंगे
लेकिन मिलने के बाद बिछडना भी पडता है
यहीं सोचकर दिल बहुत रोता है
4. जिंदगी में कभी भी किसी अजनबियों से बातें मत करना
जिंदगी में कभी भी किसी अजनबियों से बातें मत करना
और उस से भी ज़रुरी ये है कि
उनके बारे में जाने बगैर उनके बारे में कोई फैसला मत करना
- रेविना
WA QUIZ 8 (RAW FOOD ITEMS NAMES IN AMCHI)
WA QUIZ 34 (GUESS THE KONKANI TERMS IN COOKING)
ಕನ್ನಡ ಚುಟುಕುಗಳು ಭಾಗ - 30
೧೪೬. ಹೊಸ ಯುಗದ ಹೊಸ ಆವಿಷ್ಕಾರಗಳು
ಬ0ದು ಜನರ ಮನ ಕೆಡಿಸಲು
ದಿನವಿಡೀ ವಾಟ್ಸೆಪ್ಪು ಫೇಸ್ಬುಕ್ಕು ಎನ್ನಲು
ಮನೆಯವರು ಅಪರಿಚಿತರ0ತೆ ಕಾಣಲು
೧೪೭. ಕವಿತೆ ಕವಿತೆ ಕವಿತೆ ಕವಿತೆ ಕವಿತೆ
ದಿನಾ ಎನೆ0ದು ಬರೆಯಲಿ ಎ0ದು ನನ್ನ ಚಿ0ತೆ
ಬರೆಯಲೇ ನನ್ನ ಅನಿಸಿಕೆಗಳ ಬಗ್ಗೆ
ಅಥವಾ ಹಾರಿಸಲೇ ನಗೆ ಬುಗ್ಗೆ
ಬರೆಯಲೇ ನಿತ್ಯದ ರಾಮಾಯಣ
ಅಥವಾ ಬರೆಯಲೇ ಅ0ತೆಕ0ತೆಗಳ ಪುರಾಣ
೧೪೮. ವಿಷವಿರಲು ನಾನು ಹಾವಲ್ಲ
ದ್ವೇಷಿಸಲು ನೀವು ವೈರಿಯಲ್ಲ
ಹೀಗೆ ಬರೆಯುತ್ತಾ ನಗಿಸುತ್ತಾ ಇರಿ
ನನ್ನ ಹಾಗೆ ನೀವೆಲ್ಲಾ
೧೪೯. ಬರೆಯುತ್ತಾ ಹೋಗು ನೀನು ಕವಿತೆ
ಬರಿ ಕೆಲವೊಮ್ಮೆ ನೈಜ ಕತೆ
ಕೆಲವೊಮ್ಮೆ ಬರಿ ಅ0ತೆ ಕ0ತೆ
ಬರಿ ಕೆಲವೊಮ್ಮೆ ಪ್ರೇಮಕಥೆ
ಕೆಲವೊಮ್ಮೆ ಬರಿ ಧಾರುಣ ವ್ಯಥೆ
ಓದಿ ಎಲ್ಲರಿಗೂ ಮೂಡುವುದು
ನಿನ್ನ ಮೇಲೆ ಅತೀವ ಮಮತೆ
೧೫೦. ದ್ರೌಪದಿಯ ಕಾರಣ ಆಯಿತು ಮಹಾಭಾರತ
ಸೀತೆಯ ಕಾರಣ ಆಯಿತು ರಾಮಾಯಣ
ಹೆಣ್ಣಿನಿ0ದಲೇ ವೃದ್ಧಿ ಹೆಣ್ಣಿನಿ0ದಲೇ ವಿನಾಶ
ಎ0ದು ಇದನ್ನು ನೋಡಿ ಒಪ್ಪೋಣ
ಬ0ದು ಜನರ ಮನ ಕೆಡಿಸಲು
ದಿನವಿಡೀ ವಾಟ್ಸೆಪ್ಪು ಫೇಸ್ಬುಕ್ಕು ಎನ್ನಲು
ಮನೆಯವರು ಅಪರಿಚಿತರ0ತೆ ಕಾಣಲು
೧೪೭. ಕವಿತೆ ಕವಿತೆ ಕವಿತೆ ಕವಿತೆ ಕವಿತೆ
ದಿನಾ ಎನೆ0ದು ಬರೆಯಲಿ ಎ0ದು ನನ್ನ ಚಿ0ತೆ
ಬರೆಯಲೇ ನನ್ನ ಅನಿಸಿಕೆಗಳ ಬಗ್ಗೆ
ಅಥವಾ ಹಾರಿಸಲೇ ನಗೆ ಬುಗ್ಗೆ
ಬರೆಯಲೇ ನಿತ್ಯದ ರಾಮಾಯಣ
ಅಥವಾ ಬರೆಯಲೇ ಅ0ತೆಕ0ತೆಗಳ ಪುರಾಣ
೧೪೮. ವಿಷವಿರಲು ನಾನು ಹಾವಲ್ಲ
ದ್ವೇಷಿಸಲು ನೀವು ವೈರಿಯಲ್ಲ
ಹೀಗೆ ಬರೆಯುತ್ತಾ ನಗಿಸುತ್ತಾ ಇರಿ
ನನ್ನ ಹಾಗೆ ನೀವೆಲ್ಲಾ
೧೪೯. ಬರೆಯುತ್ತಾ ಹೋಗು ನೀನು ಕವಿತೆ
ಬರಿ ಕೆಲವೊಮ್ಮೆ ನೈಜ ಕತೆ
ಕೆಲವೊಮ್ಮೆ ಬರಿ ಅ0ತೆ ಕ0ತೆ
ಬರಿ ಕೆಲವೊಮ್ಮೆ ಪ್ರೇಮಕಥೆ
ಕೆಲವೊಮ್ಮೆ ಬರಿ ಧಾರುಣ ವ್ಯಥೆ
ಓದಿ ಎಲ್ಲರಿಗೂ ಮೂಡುವುದು
ನಿನ್ನ ಮೇಲೆ ಅತೀವ ಮಮತೆ
೧೫೦. ದ್ರೌಪದಿಯ ಕಾರಣ ಆಯಿತು ಮಹಾಭಾರತ
ಸೀತೆಯ ಕಾರಣ ಆಯಿತು ರಾಮಾಯಣ
ಹೆಣ್ಣಿನಿ0ದಲೇ ವೃದ್ಧಿ ಹೆಣ್ಣಿನಿ0ದಲೇ ವಿನಾಶ
ಎ0ದು ಇದನ್ನು ನೋಡಿ ಒಪ್ಪೋಣ
- ರೇವಿನಾ
Subscribe to:
Posts (Atom)